Surprise Me!

ರಾಮನಗರದಲ್ಲಿ ಬಿಜೆಪಿ ಆಪರೇಷನ್ ಕಮಲ ಯಶಸ್ವಿ | ಕಾಂಗ್ರೆಸ್ ಎಂ ಎಲ್ ಸಿ ಮಗ ಬಿಜೆಪಿಗೆ | Oneindia Kannada

2018-10-10 1 Dailymotion

ವಿಧಾನಸಭೆ, ಬಿಬಿಎಂಪಿ ಚುನಾವಣೆಯಲ್ಲಿ ಸಿಗದ ಪ್ರತಿಫಲ ಇದೀಗ ಕಮಲ ಪಕ್ಷದ ನಾಯಕರಿಗೆ ದಕ್ಕಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಒಡಕಿನ ಲಾಭವನ್ನು ಬಿಜಿ ಪಡೆದುಕೊಂಡಿದೆ. ಶಾಸಕ ಸಿ.ಎಂ ಲಿಂಗಪ್ಪ ಅವರ ಪುತ್ರ ಚಂದ್ರಶೇಖರ್ ಅವರನ್ನು ಬಿಜೆಪಿ ಸೆಳೆದುಕೊಂಡಿದೆ.<br /><br />Chandrashekar Lingappa, son of Congress MLC C M Lingappa, has joined the BJP today(October 10).

Buy Now on CodeCanyon